ಕಾರ್ಕಳ : ಅಡಿಕೆ ತೆಗೆಯುತ್ತಿದ್ದ ವೇಳೆ ಮರದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವಿಗೀಡಾದ ಘಟನೆ ಕಾರ್ಕಳ ತಾಲೂಕು ಕುಂಟಲ್ಪಾಡಿ ಎಂಬಲ್ಲಿ ಸೆ. 21ರಂದು ಸಂಭವಿಸಿದೆ. ನಿಟ್ಟೆ ಗ್ರಾಮದ ಜೋಸೆಫ್ ಡಿಸೋಜಾ (61) ಮೃತರಾದ ದುರ್ದೈವಿ. ಮೃತರು ಪತ್ನಿ ಪ್ರಮೀಳಾ ಡಿಸೋಜಾ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

September 21, 2026 / By
Newskarkala Desk






















