ಬೆಳ್ತಂಗಡಿ: ತಾಲೂಕು ವೇಣೂರಿನ ಬ್ರೈಟ್ ಹಾರಿಜಾನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ (CBSE, ಪ್ರಿ-ಕೆಜಿ to 10ನೇ ತರಗತಿವರೆಗೆ) ವಿವಿಧ ವಿಷಯಗಳಿಗೆ ಉತ್ಸಾಹಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳು:
ಇಂಗ್ಲಿಷ್, ಕನ್ನಡ, ಹಿಂದಿ, ಸಂಸ್ಕೃತ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ದೈಹಿಕ ಶಿಕ್ಷಣ, ಕಲಾ ಶಿಕ್ಷಣ, ನೃತ್ಯ, ಸಂಗೀತ, ಕೌನ್ಸಿಲರ್, ಪ್ರಿ-ಪ್ರೈಮರಿ ಹಾಗೂ ಪ್ರೈಮರಿ ಶಿಕ್ಷಕರು. ಅಡ್ಮಿಷನ್ ಆಫೀಸರ್ (ಮಹಿಳೆಯರಿಗೆ ಆದ್ಯತೆ)ಹು ದ್ದೆಗೂ ನೇಮಕಾತಿ ನಡೆಯಲಿದೆ.

ಅರ್ಹತೆ:
ವಿಷಯ ಶಿಕ್ಷಕರಿಗೆ B.Ed ಕಡ್ಡಾಯ. ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಅಗತ್ಯ. CBSE ಶಾಲೆಗಳಲ್ಲಿ ಅನುಭವವಿರುವವರಿಗೆ ಆದ್ಯತೆ.
ಸೌಲಭ್ಯ:
ವಸತಿ ಶಿಕ್ಷಕರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುವುದು.
ಸಂದರ್ಶನ:
ದಿನಾಂಕ: 15 ನವೆಂಬರ್ 2026
ಸ್ಥಳ: ಬ್ರೈಟ್ ಹಾರಿಜಾನ್ ಇಂಟರ್‌ನ್ಯಾಷನಲ್ ಸ್ಕೂಲ್, ವೇಣೂರು
ಮೂಡುಬಿದಿರೆಯಿಂದ 15 ಕಿ.ಮೀ, ಮೂಡುಬಿದಿರೆ – ಧರ್ಮಸ್ಥಳ ಹೆದ್ದಾರಿಯಲ್ಲಿ.
ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಮತ್ತು ಮೂಲ ಪ್ರಮಾಣಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಸಂಪರ್ಕ: WhatsApp – 80738 91495
Email: brighthorizonvenur@gmail.com





























































