ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್: ಅಧ್ಯಕ್ಷರಾಗಿ ಶಾಕಿರ್ ಹುಸೈನ್, ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪರಪು ಪುನರಾಯ್ಕೆ

ಕಾರ್ಕಳ: ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿ ಶಾಕಿರ್ ಹುಸೈನ್, ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪರಪು ಪುನರಾಯ್ಕೆಯಾಗಿದ್ದಾರೆ

ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪರಪು ಹಾಗೂ ಗೌರವಾಧ್ಯಕ್ಷರಾಗಿ ಅವಿನಾಶ್ ಜಿ ಶೆಟ್ಟಿ ಹಾಗೂ ಸುಕೇಶ್ ಈಶ್ವರ್ ಇವರು ನೇಮಕಗೊಂಡರು.

ಈ ಸಂಬಂಧ ಸೆ. 21 ರಂದುಗಾಂಧಿ ಮೈದಾನದ ವೇದಿಕೆಯಲ್ಲಿ ನಡೆದ ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್‌ನ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಮುಂದಿನ 2 ವರ್ಷಗಳ ಕಾಲ ಸಮಿತಿಯಲ್ಲಿ ಯಾವುದೇ ಬದಲಾವಣೆ ಆಗಬಾರದು ಎಂದು ಎಲ್ಲರ ಸಮ್ಮುಖದಲ್ಲಿ ಎಲ್ಲರ ಒಪ್ಪಂದದ ಮೇರೆಗೆ ನಿರ್ಧರಿಸಲಾಯಿತು.

ಈ ಸಭೆಯಲ್ಲಿ ಕಾರ್ಕಳದ ಎಲ್ಲಾ ಕ್ರಿಕೆಟ್ ತಂಡಗಳ ಪ್ರಮುಖರು, ಹಿರಿಯ ಆಟಗಾರರು ಭಾಗವಹಿಸಿದ್ದರು.















































































error: Content is protected !!
Scroll to Top