ಕಾರ್ಕಳ : ಪುರೋಹಿತ ಪೆರ್ವಾಜೆ ವಸುದೇಂದ್ರ ಭಟ್ ಅವರ ಪತ್ನಿ ಸಹನಾ ಭಟ್ (48) ಡಿ. 26ರ ಮುಂಜಾನೆ ನಿಧನ ಹೊಂದಿದರು. ಮೃತರು ಈರ್ವರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ 12:30ಕ್ಕೆ ಸ್ವಗೃಹದಲ್ಲಿ ನಡೆಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಸಹನಾ ಭಟ್ ನಿಧನ

December 26, 2025 / By
newskarkala desk




















