ಕುಕ್ಕುಂದೂರಿನಲ್ಲಿ ಕಾರು ಪಲ್ಟಿ – ಪ್ರಯಾಣಿಕರು ಪಾರು

ಕಾರ್ಕಳ : ಕುಕ್ಕುಂದೂರು ದುರ್ಗಾನಗರ ಬಳಿ ಡಿ. 25ರ ತಡರಾತ್ರಿ ರಿಟ್ಜ್‌ ಕಾರೊಂದು ಪಲ್ಟಿಯಾದ ಘಟನೆ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಕಾರು ಉಪ್ಪಿನಂಗಡಿಯಿಂದ ಹಿರಿಯಡ್ಕ ಸಾಗುತ್ತಿದ್ದ ವೇಳೆ ದುರ್ಗಾನಗರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.















































































































































































error: Content is protected !!
Scroll to Top