ನ. 9 : ಎಂ. ಕೆ. ವಿಜಯ ಕುಮಾರ್‌ರಿಗೆ ಕೆರ್ವಾಶೆಯಲ್ಲಿ ನುಡಿ ನಮನ

ಕಾರ್ಕಳ : ಅಕ್ಟೋಬರ್‌ 3ರಂದು ನಿಧನರಾದ ಖ್ಯಾತ ನ್ಯಾಯವಾದಿಯಾಗಿದ್ದ ಎಂ. ಕೆ. ವಿಜಯ ಕುಮಾರ್‌ ಅವರಿಗೆ ಕೆರ್ವಾಶೆ ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನ. 9ರಂದು ಸಂಜೆ 5 ಗಂಟೆಗೆ ಕೆರ್ವಾಶೆಯ ಸಾಗರ್‌ ಸಭಾಭವನದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top