ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆ – ಅನುಜ್ಞಾ ಭಟ್ ವಿಭಾಗ ಮಟ್ಟಕ್ಕೆ

ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲಾ ವತಿಯಿಂದ ನ.5ರಂದು ಉಡುಪಿಯಲ್ಲಿ ನಡೆದ ಬಾಲ ಪ್ರತಿಭಾ ವಿಭಾಗದ ಶಾಸ್ತ್ರೀಯ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಅನುಜ್ಞಾ ಭಟ್ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕೌಡೂರು ಗ್ರಾಮದ ಕೃಷ್ಣ ಪ್ರಸಾದ್ ಭಟ್ ಹಾಗೂ ಪವಿತ್ರಾ ಭಟ್ ದಂಪತಿ ಪುತ್ರಿ. ಮಣಿಪಾಲ ವಿದುಷಿ ಪವನ ಬಿ. ಆಚಾರ್ ಅವರ ಶಿಷ್ಯೆ.





























































































































error: Content is protected !!
Scroll to Top