ಕಾರ್ಕಳ : ಹಣ್ಣಿನ ಬೆಲೆಯಲ್ಲಿ ಯಥಾಸ್ಥಿತಿಯಿದ್ದು, ತರಕಾರಿ ಬೆಲೆಯಲ್ಲಿ ಏರಿಕೆಯಿದೆ. ಮೀನಿನ ಬೆಲೆಯಲ್ಲಿ ತುಸು ಏರಿಕೆಯಾಗಿದ್ದು, ನವರಾತ್ರಿ ಹಬ್ಬ ಮುಗಿದ ಹಿನ್ನೆಲೆ ಬೇಡಿಕೆಯಲ್ಲೂ ಏರಿಕೆಯಾಗಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 100ರೂ., ಮುಳ್ಳುಸೌತೆ : 50 ರೂ., ಶುಂಠಿ : 100ರೂ., (ಹೊಸ ಶುಂಠಿ 60ರೂ.) ಟೊಮ್ಯಾಟೋ : 30ರೂ., ಈರುಳ್ಳಿ : 25ರೂ., ಬಟಾಟೆ : 30 ರೂ., ಬೆಳ್ಳುಳ್ಳಿ 100-140: ರೂ., ಸೌತೆ : 30 ರೂ., ಬೀನ್ಸ್ : 60 -80 ರೂ., ಕಾಯಿಮೆಣಸು :70 ರೂ., ಕ್ಯಾರೆಟ್ : 60-70 ರೂ., ಬೀಟ್ರೋಟ್ :50 ರೂ., ಕ್ಯಾಬೇಜ್ :25-30 ರೂ., ಹೂಕೋಸು :50 ರೂ., ನವೀಲು ಕೋಸು : 60 ರೂ. ಬೆಂಡೆ :50 -60 ರೂ., ಕುಂಬಳಕಾಯಿ :40 ರೂ., ಅಲಸಂಡೆ : 70-80ರೂ., ತೊಂಡೆಕಾಯಿ :80 ರೂ., ಹಾಗಲಕಾಯಿ : 60-70 ರೂ., ಗೆಣಸು : 40 ರೂ., ಲಿಂಬೆ : 100 ರೂ., ಮೂಲಂಗಿ :5-60 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 60-70 ರೂ., ಬದಣೆ : 60 ರೂ., ಗುಳ್ಳ : 90 -100 ರೂ., ನುಗ್ಗೆ ಕಾಯಿ – 140 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ : 60ರೂ., ಹೀರೆ ಕಾಯಿ : 80 (ಊರು) ರೂ., ಘಾಟಿ ಹೀರೆ : 60 ರೂ.,
ತೆಂಗಿನ ಕಾಯಿ – 70 ರಿಂದ 80 ರೂ.

ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 100-240 ರೂ., ದಾಳಿಂಬೆ : 160-240ರೂ., ದ್ರಾಕ್ಷಿ : 140 ರೂ., ಕಲ್ಲಂಗಡಿ : 30-40 ರೂ., ಬಾಳೆ : 120ರೂ., ಕಿತ್ತಳೆ : 120 ರೂ., ಮೂಸಂಬಿ : 50-80ರೂ., ಸೀತಾಫಲ – 100 ರೂ., ರಾಂಬೂಟನ್ – 240-320ರೂ., ಡ್ರಾಗ್ಯನ್ ಫ್ರುಟ್ : 100-200ರೂ., ಪಪ್ಪಾಯ – 40 ರೂ.
ಮೀನಿನ ದರ ಕೆ. ಜಿ. ಗೆ
ಅಂಜಲ್ – 300 ರೂ., (ಸಣ್ಣದು-250) ಕೊಡ್ಡಾಯಿ : 300ರೂ., ಬಂಗುಡೆ – 200ರೂ., (ಸಣ್ಣದು – 150ರೂ.) ಬೂತಾಯಿ : 250ರೂ., ನಂಗ್ – 300ರೂ., ಮುರು -200 ರೂ., ಡಿಸ್ಕೋ – 250ರೂ., ಕ್ರ್ಯಾಬ್ – 250ರೂ., ಬೊಳ್ಳೆಂಜೀರ್ : 200 ರೂ., ಸಿಗಡಿ – 300ರೂ., ಅಡೆಮೀನು – 300 ರೂ., ಕಾಣೆ (ಲೇಡಿ ಫಿಶ್) – 400 ರೂ., ಪಾಪ್ಲೆಟ್ (Balck) – 300 ರೂ., ವೈಟ್ ಪಾಪ್ಲೆಟ್- 1000 ರೂ., ಕಪ್ಪು ಮಾಂಜಿ – 400 ರೂ., ಕುಟ್ಯಂಜಲ್ (ಟುನಾ) – _150 ರೂ., ಬೆರೆಕೆ – 100 ರೂ.,
















































































