ಮಣಿಪಾಲ್ ಇಂಜಿನಿಯರಿಂಗ್ ಪ್ರವೇಶ ಪರೀಕ್ಞಾ ಫಲಿತಾಂಶ

ಕಾರ್ಕಳ : ಮಣಿಪಾಲ್ ಅಕಾಡೆಮಿಕ್ ಆಫ್ ಹೈಯರ್ ಎಜ್ಯುಕೇಶನ್ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ನಡೆಸುವ ಎಂ.ಇ.ಟಿ-2025ರ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು 500ರೊಳಗಿನ ರ‍್ಯಾಂಕ್ ಪಡೆದಿದ್ದಾರೆ. ಆಕಾಶ್ ಎಚ್. ಪ್ರಭು 11ನೇ ರ‍್ಯಾಂಕ್, ತರುಣ್ ಎ. ಸುರಾನ31 ನೇ ರ‍್ಯಾಂಕ್, ಕೆ. ಮನೋಜ್ ಕಾಮತ್ 40ನೇ ರ‍್ಯಾಂಕ್, ಅಭಿರಾಮ್‌ ತೇಜಾ 64ನೇ ರ‍್ಯಾಂಕ್, ಸನತ್ ವಿ. ರಾವ್ 131ನೇ ರ‍್ಯಾಂಕ್, ವಿಷ್ಣು ಧರ್ಮ ಪ್ರಕಾಶ್ 165ನೇ ರ‍್ಯಾಂಕ್, ಧನುಷ್ ನಾಯಕ್ 181ನೇ ರ‍್ಯಾಂಕ್, ಚಿಂತನ್‌ ಜೆ. ಮೆಘವತ್ 221ನೇ ರ‍್ಯಾಂಕ್, ಸಂಜನಾ ಶೇಣೈ 328ನೇ ರ‍್ಯಾಂಕ್, ದ್ರುವ್ ಶೆಟ್ಟಿ 360ನೇ ರ‍್ಯಾಂಕ್, ಪ್ರಣೀತ್ ನಾಯಕ್ 420ನೇ ರ‍್ಯಾಂಕ್, ಅಪೂರ್ವ್ ವಿ. ಕುಮಾರ್ 439ನೇ ರ‍್ಯಾಂಕ್ ಗಳಿಸಿದ್ದಾರೆ. ಜೊತೆಗೆ ಅಲೈಡ್ ಸೈನ್ಸ್ ವಿಭಾಗದಲ್ಲಿ ನಿಕೋಲೆ ಫೆರ್ನಾಂಡಿಸ್ 2ನೇ ರ‍್ಯಾಂಕ್, ಶರಣ್ಯಾ ನಾಗರಾಜ್ 5ನೇ ರ‍್ಯಾಂಕ್ ಹಾಗೂ ಶರ್ಮಿನ್ ಫರಾ 10ನೇ ರ‍್ಯಾಂಕ್ ಪಡೆದಿರುತ್ತಾರೆ.









































































































error: Content is protected !!
Scroll to Top