ಅಜೆಕಾರಿನಲ್ಲಿ ನಾಳೆ ‘ಈಗಲ್ ಫುಟ್‌ವೇರ್’ ನೂತನ ಮಳಿಗೆ ಉದ್ಘಾಟನೆ

ಅಜೆಕಾರು: ಗುಣಮಟ್ಟದ ಪಾದರಕ್ಷೆಗಳ ಮಾರಾಟದಲ್ಲಿ ಪ್ರಸಿದ್ಧಿ ಪಡೆದಿರುವ ‘ಈಗಲ್ ಫುಟ್‌ವೇರ್’ (Eagle Footwear) ಸಂಸ್ಥೆಯ ನೂತನ ಮಳಿಗೆಯು ಅಜೆಕಾರಿನ ಬಸ್ ನಿಲ್ದಾಣದ ಬಳಿಯಿರುವ ‘ಅಜೆಕಾರ್ ಕಾಂಪ್ಲೆಕ್ಸ್’ನಲ್ಲಿ ಮೇ 9ರಂದು ಶನಿವಾರ ಶುಭಾರಂಭಗೊಳ್ಳಲಿದೆ.
ನಕ್ರೆ ಮತ್ತು ಕಾರ್ಕಳದಲ್ಲಿ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು, ಇದೀಗ ಅಜೆಕಾರು ಭಾಗದ ಗ್ರಾಹಕರಿಗೆ ವಿವಿಧ ವಿನ್ಯಾಸದ ಹಾಗೂ ಅತ್ಯುತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ಒದಗಿಸಲು ಸುಸಜ್ಜಿತ ಮಳಿಗೆಯನ್ನು ಸಿದ್ಧಪಡಿಸಿದೆ.
​ಈಗಲ್ ಫುಟ್‌ವೇರ್ ಪಾದರಕ್ಷೆ ಕ್ಷೇತ್ರದಲ್ಲಿ ತನ್ನದೇ ಆದ ವಿಶ್ವಾಸಾರ್ಹತೆ ಹೊಂದಿದ್ದು, ಇಂದಿನ ಟ್ರೆಂಡ್‌ಗೆ ತಕ್ಕಂತೆ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ವೈವಿಧ್ಯಮಯ ಸಂಗ್ರಹಗಳನ್ನು ಒಂದೇ ಸೂರಿನಡಿ ಪರಿಚಯಿಸುತ್ತಿದೆ.
ಶನಿವಾರ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಆಗಮಿಸುವಂತೆ ಸಂಸ್ಥೆಯ ಮಾಲೀಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ









































































































error: Content is protected !!
Scroll to Top