ಎ. 24 – 27 : ಕಾರ್ಕಳದಲ್ಲಿ ಸಮ್ಮರ್ ಫೆಸ್ಟಿವಲ್

ಕಾರ್ಕಳ : ಕಾರ್ಕಳದಲ್ಲಿ ಎ. 24ರಿಂದ 27ರವರೆಗೆ ಸ್ವರಾಜ್‌ ಮೈದಾನದಲ್ಲಿ ವರ್ಣರಂಜಿತವಾಗಿ ಸಮ್ಮರ್ ಫೆಸ್ಟಿವಲ್ ನಡೆಯಲಿದೆ. ಫೆಸ್ಟಿವಲ್ ನಲ್ಲಿ ನೃತ್ಯ ವೈವಿಧ್ಯ, ಫ್ಯಾಶನ್ ಶೋ, ವಾಹನ ಪ್ರದರ್ಶನ, ಆಹಾರ ಮೇಳ, ವ್ಯಾಪಾರ ಮಳಿಗೆಗಳು ಇರಲಿದೆ. ಸುಮಾರು 140 ಸ್ಟಾಲ್ ಗಳಿಗೆ ಫೆಸ್ಟಿವಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸ್ಟಾಲ್‌ ಪಡೆಯಲು ಇಚ್ಛಿಸುವವರು 7259170060, 7892744747 ನಂಬರ್‌ ಸಂಪರ್ಕಿಸಬಹುದಾಗಿದೆ.





































error: Content is protected !!
Scroll to Top