ಕಾರ್ಕಳ : ಹಿರ್ಗಾನ ತುಂಬೆಹಿತ್ಲು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವಸ್ಥಾನದ 32ನೇ ವರ್ಷದ ವರ್ಧಂತ್ಯುತ್ಸವ, ನೇಮೋತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಅನ್ನಸಂತರ್ಪನೆ ಮಾ. 14ರಂದು ನಡೆಯಲಿದೆ. ಕಕ್ಕುಂದೂರು ಬ್ರಹ್ಮಶ್ರೀ ವೇದಮೂರ್ತಿ ಗೋವಿಂದ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಸಮಿತಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಾ. 14 : ತುಂಬೆಹಿತ್ಲು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವಸ್ಥಾನ : 32ನೇ ವರ್ಷದ ವರ್ಧಂತ್ಯುತ್ಸವ – ನೇಮೋತ್ಸವ – ಶ್ರೀ ಸತ್ಯನಾರಾಯಣ ಪೂಜೆ






























































