ಕಾರ್ಕಳ : ಶಿರ್ಲಾಲು ಶ್ರೀ ಆಂಜನೇಯ ಭಜನಾ ಮಂಡಳಿ (ರಿ.) ಆಂಜನೇಯ ನಗರ ಇದರ 25ನೇ ವರ್ಷದ ಭಜನಾ ಮಂಗಲೋತ್ಸವ ಜ. 12 ರಿಂದ 14 ರವರೆಗೆ ನಡೆಯಲಿದೆ. ಜ. 12 ರಿಂದ ನಿತ್ಯ ಭಜನೆ ನಡೆಯಲಿದ್ದು, ಜ. 14ರ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಭಜನಾ ಮಂಗಲೋತ್ಸವ ಸಂಪನ್ನಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಜ. 12-14 : ಶಿರ್ಲಾಲು ಶ್ರೀ ಆಂಜನೇಯ ಭಜನಾ ಮಂಡಳಿ-25ನೇ ವರ್ಷದ ಭಜನಾ ಮಂಗಲೋತ್ಸವ






























































