ಜೋಡುರಸ್ತೆ – ಚರಂಡಿಯಲ್ಲಿ ಹೂತು ಹೋದ ಲಾರಿ

ಕಾರ್ಕಳ : ಜೋಡುಕಟ್ಟೆ ಬಳಿಯ ನಾರಾಯಣ ಕಾಂಪೌಂಡ್ ಬಳಿ ಕೆಂಪುಕಲ್ಲು ಹೊತ್ತ ಲಾರಿಯೊಂದು ಚರಂಡಿಯಲ್ಲಿ ಹೂತು ಹೋದ ಘಟನೆ ಆ. 8ರಂದು ನಡೆದಿದೆ. ಹೈವೆಯವರು ಕಾಮಗಾರಿ ನಡೆಸುವ ವೇಳೆ ವಹಿಸುವ ನಿರ್ಲಕ್ಷ್ಯದಿಂದ ಇಂತಹ ಅವಘಡವಾಗುತ್ತಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.















































error: Content is protected !!
Scroll to Top