ಶಿವಪುರ ಸೂರಿಮಣ್ಣು ಮಠದಲ್ಲಿ ಸಂಹಿತ ಯಾಗಶಾಲೆ ಲೋಕಾರ್ಪಣೆ

ಹೆಬ್ರಿ : ಶಿವಪುರ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸೂರಿಮಣ್ಣು ಮಠದಲ್ಲಿ ಇತ್ತೀಚೆಗೆ ಸಂಹಿತ ಯಾಗಶಾಲೆ ಲೋಕಾರ್ಪಣೆ, ಶ್ರೀವಾದಿರಾಜ ಗುರು ಸಾರ್ವಭೌಮರ ಜನ್ಮದಿನೋತ್ಸವ ಮತ್ತು ಭಜನಾ ಮಂಗಲೋತ್ಸವ ನಡೆಯಿತು.
ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಂಹಿತ ಯಾಗಶಾಲೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಸೂರಿಮಣ್ಣು ಮಠದ ಮುಖ್ಯಸ್ಥ ಎಸ್. ಸದಾಶಿವ ಉಪಾಧ್ಯಾಯ, ರವಿರಾಜ್‌ ಉಪಾಧ್ಯಾಯ, ಸ್ಥಳೀಯ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.



















































































error: Content is protected !!
Scroll to Top