ಅಕ್ರಮವಾಗಿ ಸಾಗಿಸುತ್ತಿದ್ದ ಮರಳು, ಟಿಪ್ಪರ್‌ ವಶ

ಕಾರ್ಕಳ : ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಮತ್ತು ಟಿಪ್ಪರನ್ನು ಜ. 8ರಂದು ಕಾರ್ಕಳ ಕಸಬಾ ಗ್ರಾಮದ ಭವಾನಿ ಮಿಲ್‌ ಸಮೀಪ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಗುರುಪುರ ನದಿಯಿಂದ ತೆಗೆದ 2 ಯೂನಿಟ್‌ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ವಿಘ್ನೇಶ ಎಂಬಾತ ಟಿಪ್ಪರ್‌ಲ್ಲಿ ಸಾಗಿಸುತ್ತಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top