ಪೇಟೆ ಧಾರಣೆ – ಹಬ್ಬದ ಹಿನ್ನೆಲೆ ಹಣ್ಣಿನ ಬೆಲೆಯಲ್ಲಿ ಏರಿಕೆ

ಕಾರ್ಕಳ : ದೀಪಾವಳಿ ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಹಣ್ಣಿನ ಬೇಡಿಕೆ ಹೆಚ್ಚಳವಾಗಿದ್ದು, ಬೆಲೆಯಲ್ಲೂ ತುಸು ಏರಿಕೆ ಕಂಡಿದೆ. ಇನ್ನು ಈರುಳ್ಳಿ ಬೆಲೆ ಏರಿಕೆಯಿದ್ದು, ಮತ್ತೂ ಏರಿಕೆಯಾಗುವ ಸಾಧ್ಯತೆಯಿದೆ. ಟೊಮ್ಯಾಟೋ ತುಸು ಏರಿಕೆಯಾಗಿದೆ. ಉಳಿದಂತೆ ತರಕಾರಿ ಬೆಲೆ ಯಥಾಸ್ಥಿತಿಯಿದೆ.

ಹಣ್ಣಿನ ದರ ಕೆ.ಜಿ.ಗೆ
ಸೇಬು :  120 – 160 ರೂ., ದಾಳಿಂಬೆ : 200 – 220 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 30 ರೂ., ಬಾಳೆ : 90 – 100 ರೂ., ಕಿತ್ತಳೆ : 80-100 ರೂ., ಮೂಸಂಬಿ : 60 ರೂ., ಸೀತಾಫಲ – 160-200 ರೂ., ಲಿಚ್ಚಿ : 320 ರೂ., ಡ್ರಾಗ್ಯನ್ ಫ್ರುಟ್ – 200 ರೂ., ಪಪ್ಪಾಯ – 60 ರೂ. ಇದೆ ಎಂದು ಬಸ್‌ಸ್ಟ್ಯಾಂಡ್‌ ಸಮೀಪ ವೆಲ್‌ಕಮ್‌ ಹೊಟೇಲ್‌ ಬಳಿ ಇರುವ ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು : 50 ರೂ., ಮುಳ್ಳುಸೌತೆ : 40 ಶುಂಠಿ : 120 ರೂ., ಟೊಮ್ಯಾಟೋ : 35 ರೂ., ಈರುಳ್ಳಿ : 60 -70 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ :200-240 ರೂ., ಸೌತೆ : 40 ರೂ., ಬೀನ್ಸ್‌ : 60-70 ರೂ., ಕಾಯಿಮೆಣಸು : 50 – 60 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 15 ರೂ., ಹೂಕೋಸು : 40 – 50 ರೂ., ನವೀಲು ಕೋಸು : 40 ರೂ., ಬೆಂಡೆ : 50 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60-70 ರೂ., ತೊಂಡೆಕಾಯಿ : 50 ರೂ., ಹಾಗಲಕಾಯಿ : 80 ರೂ., (ಘಾಟಿ – 40) ಗೆಣಸು : 50-60 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 50- 60 ರೂ., ಉದ್ದ ಮೆಣಸು : 80 ರೂ., ಬದಣೆ : 50 ರೂ., ಗುಳ್ಳ : 90 ರೂ., ನುಗ್ಗೆ ಕಾಯಿ – 160 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ :‌ 60 ರೂ., ಹೀರೆ ಕಾಯಿ : 80 ರೂ., ಸಂಬ್ರೋಲಿ (ಕೇರಳ) : 160 – 180 ರೂ.,

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 220 ರೂ., ಬಾಯ್ಲರ್‌ : 180 ರೂ. (ಸ್ಕಿನ್‌ ಔಟ್‌ : 210 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ.









































































































error: Content is protected !!
Scroll to Top