ಕಾರ್ಕಳ – ಹೆಬ್ರಿ : ವಿವಿಧೆಡೆ ಸಡಗರದ ಶಾರದೋತ್ಸವ

ಕಾರ್ಕಳ : ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ವಿವಿಧೆಡೆ ಶಾರದೋತ್ಸವ ಸಂಭ್ರಮ – ಸಡಗರದೊಂದಿಗೆ ನಡೆಯಿತು. ಕಾರ್ಕಳದ ಅತ್ತೂರು, ಬಂಗ್ಲೆಗುಡ್ಡೆ, ಮಂಜುನಾಥ ಪೈ ಸಭಾಭವನ, ಬಜಗೋಳಿ, ಹೆಬ್ರಿಯ ಬಂಟರ ಭವನ, ಮುದ್ರಾಡಿ, ಸೋಮೇಶ್ವರ, ಅಜೆಕಾರು ಮೊದಲಾದೆಡೆ ಶಾರದೋತ್ಸವ ಸಂಭ್ರಮದಿಂದ ಜರುಗಿತು.

ಮಂಜುನಾಥ್‌ ಪೈ ಸಭಾಂಗಣದಲ್ಲಿ 45ನೇ ವರ್ಷದ ಶಾರದೋತ್ಸವ
ಬಂಗ್ಲೆಗುಡ್ಡೆ ಸದ್ಭಾವನ ನಗರ ಮಹಾಮಾತಾ ಶ್ರೀ ವಿದ್ಯಾಸರಸ್ವತೀ ಭಜನಾ ಮಂದಿರದಲ್ಲಿ ಪಂಚಮ ವರ್ಷದ ಶಾರದೋತ್ಸವ
ಬಜಗೋಳಿಯಲ್ಲಿ ಪ್ರಥಮ ವರ್ಷದ ಶಾರದ ಮಹೋತ್ಸವ
ಅಜೆಕಾರಿನಲ್ಲಿ 11ನೇ ವರ್ಷದ ಶಾರದಾ ಮಹೋತ್ಸವ
ಮುದ್ರಾಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಹಾಗೂ ಶ್ರೀ ಗುರುರಕ್ಷಾ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ 4ನೇ ವರ್ಷದ ಶಾರದೋತ್ಸವ
ಹೆಬ್ರಿ ಬಂಟರ ಭವನದಲ್ಲಿ 12ನೇ ವರ್ಷದ ಶಾರದೋತ್ಸವ






























































































































error: Content is protected !!
Scroll to Top