ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ: ಅರ್ಜಿ ಆಹ್ವಾನ*

ಕಾರ್ಕಳ: ಪ್ರತಿಷ್ಠಿತ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕಾಲೇಜು ವಿಭಾಗದಲ್ಲಿ ಖಾಲಿ ಹುದ್ದೆಗಳು:


ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ, ಸಂಸ್ಕೃತ, ಹಿಂದಿ, ಇಂಗ್ಲಿಷ್ ವಿಷಯಗಳಿಗೆ ಉಪನ್ಯಾಸಕರು ಬೇಕಾಗಿದ್ದಾರೆ.
ಇದರ ಜೊತೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ.

ಹೈಸ್ಕೂಲ್ ವಿಭಾಗದಲ್ಲಿ:


ಭೌತಶಾಸ್ತ್ರ / ಗಣಿತ, ರಸಾಯನಶಾಸ್ತ್ರ / ಜೀವಶಾಸ್ತ್ರ, ಇಂಗ್ಲಿಷ್ / ಸಮಾಜ ವಿಜ್ಞಾನ, ಸಂಸ್ಕೃತ / ಹಿಂದಿ ವಿಷಯಗಳಿಗೆ ತರಬೇತಿ ಪಡೆದ ಪದವೀಧರ ಶಿಕ್ಷಕರು ಬೇಕಾಗಿದ್ದಾರೆ.

ಇತರೆ ಹುದ್ದೆಗಳು:

ಹಾಸ್ಟೆಲ್ ವಾರ್ಡನ್ / ಕೇರ್ ಟೇಕರ್, ಕಾಲೇಜು ಬಸ್ ಚಾಲಕರು, ಹಾಸ್ಟೆಲ್ ಗೆ ಸ್ಟಾಫ್ ನರ್ಸ್, ಹೌಸ್ ಕೀಪಿಂಗ್, ಸೆಕ್ಯೂರಿಟಿ ಹಾಗೂ ಗಾರ್ಡನರ್ ಹುದ್ದೆಗಳು ಖಾಲಿ ಇವೆ.

ಅನುಭವ ಇರುವವರು ಹಾಗೂ ಅನುಭವ ಇಲ್ಲದವರು ಕೂಡ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-12-2026

ಹೆಚ್ಚಿನ ಮಾಹಿತಿಗಾಗಿ: www.jnanasudha.org ಗೆ ಭೇಟಿ‌‌ ನೀಡಿ ಅಥವಾ 8176810707, 8147454906 ಸಂಖ್ಯೆಗೆ ಕರೆ ಮಾಡಿ.































































































































error: Content is protected !!
Scroll to Top