ಕಾರ್ಕಳ: 2026-27ನೇ ಸಾಲಿನ ಡಾ. ಕೋಟ ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರಶಸ್ತಿಗೆ ಕಾರ್ಕಳದ ಧಾರಿಣಿ ಉಪಾಧ್ಯ ಬಿ. ಇವರು ಆಯ್ಕೆಯಾಗಿರುತ್ತಾರೆ.
ಧಾರಿಣಿ ಅವರು ಕಾರ್ಕಳದ ಶ್ರೀಮದ್ ಭುವನೇoದ್ರ ಪ್ರೌಢಶಾಲೆಯ 10ನೇ ತರಗತಿ ಕನ್ನಡ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ.
ಶಿಕ್ಷಕ ದಂಪತಿ ಸುಬ್ರಹ್ಮಣ್ಯ ಉಪಾಧ್ಯ – ಲಕ್ಷ್ಮೀ ಹೆಗ್ಡೆ ಅವರ ಪುತ್ರಿ.
































































