ನ.29: ಕಾರ್ಕಳದಲ್ಲಿ`ಪಾಮ್ ಗ್ಲೋ ಫ್ಯಾಮಿಲಿ ಸಲೂನ್’ ಉದ್ಘಾಟನೆ

ಕಾರ್ಕಳ: ನಗರದ ಸರ್ವಜ್ಞ ವೃತ್ತ, ತಾಲೂಕು ಕಚೇರಿ ಹಿಂಭಾಗದ ಅತ್ರಿ ಎಮರಾಲ್ಡ್ ಕಟ್ಟಡದ ನೆಲ ಮಹಡಿಯಲ್ಲಿ ಆರಂಭವಾಗುತ್ತಿರುವ ‘ಪಾಮ್ ಗ್ಲೋ ಫ್ಯಾಮಿಲಿ ಸಲೂನ್’ ಇದೇ ನ.29, ಭಾನುವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ.

ಇಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಹೇರ್ ಕಟಿಂಗ್, ಹೇರ್ ಸ್ಪಾ, ಸ್ಕಿನ್ ಕೇರ್, ನೈಲ್ ಆರ್ಟ್, PMU, ಲ್ಯಾಶ್ ಎಕ್ಸ್‌ಟೆನ್ಷನ್ ಹಾಗೂ ಬ್ರೈಡಲ್ ಮೇಕಪ್ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳು ಇಲ್ಲಿ ಲಭ್ಯವಿದೆ.

ಕಾರ್ಕಳದ ಜನತೆಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಈ ಸಲೂನ್ ಆರಂಭಿಸಲಾಗಿದೆ ಎಂದು ಮಾಲೀಕ ಮುಸ್ತಾಫ್ ಜಾರ್ಕಳ ತಿಳಿಸಿದ್ದಾರೆ.

ಸ್ಥಳ: ಅತ್ರಿ ಎಮರಾಲ್ಡ್, ಗ್ರೌಂಡ್ ಫ್ಲೋರ್, ಸರ್ವಜ್ಞ ಸರ್ಕಲ್, ತಾಲೂಕು ಕಚೇರಿ ಹಿಂಭಾಗ, ಕಾರ್ಕಳ, ಉಡುಪಿ – 574104
ಸಂಪರ್ಕ ಸಂಖ್ಯೆ 97424 17775































































































































error: Content is protected !!
Scroll to Top