ಪೇಟೆ ಧಾರಣೆ – ಈರುಳ್ಳಿ ಬೆಲೆಯಲ್ಲಿ ಏರಿಕೆ

ಹಬ್ಬದ ಹಿನ್ನೆಲೆ ಮೀನಿನ ಬೇಡಿಕೆಯಲ್ಲಿ ಇಳಿಕೆ

ಕಾರ್ಕಳ : ಮಾರುಕಟ್ಟೆಯಲ್ಲಿ ಈರುಳ್ಲಿ ಬೆಲೆಯಲ್ಲಿ ಏರಿಕೆ ಕಂಡಿದೆ. ಮತ್ತೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ಇನ್ನು ಹಬ್ಬದ ಹಿನ್ನೆಲೆ ತರಕಾರಿ ಬೇಡಿಕೆಯಲ್ಲಿ ಏರಿಕೆ ಕಂಡರೆ, ಮೀನು ಮಾಂಸದ ಬೇಡಿಕೆ ಇಳಿಕೆಯಾಗಿದೆ.

ಹಣ್ಣಿನ ದರ ಕೆ.ಜಿ.ಗೆ
ಸೇಬು :  120 ರೂ., ದಾಳಿಂಬೆ : 180 – 200 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 30 ರೂ., ಬಾಳೆ : 100 ರೂ., ಕಿತ್ತಳೆ : 60 ರೂ., ಮೂಸಂಬಿ : 60ರೂ., ಸೀತಾಫಲ – 120 ರೂ., ಲಿಚ್ಚಿ : 320 ರೂ., ಡ್ರಾಗ್ಯನ್ ಫ್ರುಟ್ – 200 ರೂ., ಪಪ್ಪಾಯ – 60 ರೂ. ಇದೆ ಎಂದು ಬಸ್‌ಸ್ಟ್ಯಾಂಡ್‌ ಸಮೀಪ ವೆಲ್‌ಕಮ್‌ ಹೊಟೇಲ್‌ ಬಳಿ ಇರುವ ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು : 70 ರೂ., ಮುಳ್ಳುಸೌತೆ : 80 ರೂ., (ಘಾಟಿ – 50) ಶುಂಠಿ : 120 ರೂ., ಟೊಮ್ಯಾಟೋ : 16-20 ರೂ., ಈರುಳ್ಳಿ : 50 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 180-200 ರೂ., ಸೌತೆ : 30 -40 ರೂ., ಬೀನ್ಸ್‌ : 60-80 ರೂ., ಕಾಯಿಮೆಣಸು : 50 – 60 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 20 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ., ಬೆಂಡೆ : 50 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60-70 ರೂ., ತೊಂಡೆಕಾಯಿ : 50 ರೂ., ಹಾಗಲಕಾಯಿ : 80 ರೂ., (ಘಾಟಿ – 40) ಗೆಣಸು : 50-60 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 50- 60 ರೂ., ಉದ್ದ ಮೆಣಸು : 80 ರೂ., ಬದಣೆ : 40 ರೂ., ಗುಳ್ಳ : 70 ರೂ., ನುಗ್ಗೆ ಕಾಯಿ – 140 ರೂ., ಮೆಂತೆ ಸೊಪ್ಪು : 100 ರೂ., ಪಾಲಕ್ :‌ 60 ರೂ., ಹೀರೆ ಕಾಯಿ : 80 ರೂ., ಸಂಬ್ರೋಲಿ (ಕೇರಳ) : 160 – 180 ರೂ.,

ಮೀನಿನ ದರ ಕೆ. ಜಿ. ಗೆ
ಅಂಜಲ್ :  2 ಕೆ.ಜಿ. -600 ರೂ., 1/2 ಕೆ.ಜಿ. – 150 ರೂ., ಕೊಡ್ಡಾಯಿ : 200 ರೂ., ಬೂತಾಯಿ : 100 ರೂ., ಬಂಗುಡೆ : 100ರೂ., (ದೊಡ್ಡದು – 200) ನಂಗ್ :350 ರೂ., ಮುರು – 150 ರೂ., ಡಿಸ್ಕೋ – 150 ರೂ., ಕ್ರ್ಯಾಬ್‌ – 200 ರೂ., ಬೊಳ್ಳೆಂಜೀರ್‌ : 400 ರೂ. (ದೊಡ್ಡದು), ಸಿಗಡಿ : 400 ರೂ.,  ಕಾಣೆ (ಲೇಡಿ ಫಿಶ್)‌ – 700 ರೂ., ಅಡೆ ಮೀನು – 250 ರೂ., ಪಯ್ಯೆ – 250 ರೂ., ಪಾಪ್ಲೇಟ್ – 900 ರೂ‌., ಇದೆ ಬಂಡೀಮಠ ಸುಖ ವಿಶ್ರಾಂತಿ ಹೊಟೇಲ್‌ ಸಮೀಪವಿರುವ ಮೀನು ವ್ಯಾಪಾರಿ ಸುನಿಲ್‌ (9901190047 ಅವರು ತಿಳಿಸಿದ್ದಾರೆ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 300 ರೂ., ಬಾಯ್ಲರ್‌ : 200 ರೂ. (ಸ್ಕಿನ್‌ ಔಟ್‌ : 230 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ.









error: Content is protected !!
Scroll to Top