ಉದ್ಯೋಗ ಮತ್ತು ವಿದ್ಯಾರ್ಥಿ ವೇತನ ಮಾಹಿತಿ

KPSC: ವಾಣಿಜ್ಯ ತೆರಿಗೆ ಪರೀಕ್ಷಕರ ಹುದ್ದೆಗಳು. ವಿದ್ಯಾರ್ಹತೆ: ಪದವಿ. ಕೊನೆಯ ದಿನಾಂಕ: 30-10-2023.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ : ಎಸ್ಸೆಸೆಲ್ಸಿ. ಕೊನೆಯ ದಿನಾಂಕ: 26-10-2023

UGC NET: ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆ 2023ಕ್ಕೆ ಅರ್ಜಿ ಅಹ್ವಾನ, ಕೊನೆಯ ದಿನಾಂಕ: 29-10-2023.

BEML: ಗ್ರೂಪ್ ‘ಸಿ’ಯ ಮೆಕ್ಯಾನಿಕಲ್, ಇಲೆಕ್ಟ್ಟಿಕಲ್, ಸಿವಿಲ್, ಐಟಿಐ ಟ್ರೈನಿ ಮತ್ತು ಸ್ಟಾಫ್ ನರ್ಸ್ ಹುದ್ದೆಗಳು. ವಿದ್ಯಾರ್ಹತೆ: ಡಿಪ್ಲೋಮಾ / ಬಿ.ಎಸ್ಸಿ ನರ್ಸಿಂಗ್, ಕೊನೆಯ ದಿನಾಂಕ :18-10-2023.

SBI: ಸ್ಪೆಷಲಿಸ್ಟ್ ಕ್ರೇಡರ್ ಆಫೀಸರ್ ಹುದ್ದೆಗಳು ವಿದ್ಯಾರ್ಹತೆ: ಬಿ.ಎ/ಎಂ.ಸಿ.ಎ/ ಎಂ.ಎಸ್ಸಿ. ಕೊನೆಯ ದಿನಾಂಕ: 21-10-2023.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರಿನಲ್ಲಿ ಸ್ಟಾಫ್ ನರ್ಸ್(ಶುಶ್ರೂಷಾಧಿಕಾರಿ) ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ: ನರ್ಸಿಂಗ್‌ನಲ್ಲಿ ನೋಂದಾವಣಿಯಾಗಿರಬೇಕು. ಕೊನೆಯ ದಿನಾಂಕ: 04-11-2023

ಗುಪ್ತಚರ ದಳ ಇಲಾಖೆಯಲ್ಲಿ ಸೆಕ್ಯುರಿಟಿ ಅಸಿಸ್ಟೆಂಟ್ / ಮೋಟಾರ್ ಟ್ರಾನ್ಸ್‌ಪೋರ್ಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ+ ಘನ ವಾಹನ ಪರವಾನಿಗೆ ಹೊಂದಿರಬೇಕು. ಕೊನೆಯ ದಿನಾಂಕ: 16-11-2023

ವಿದ್ಯಾರ್ಥಿವೇತನ
2023ನೇ ಸಾಲಿನ ಪಿಯುಸಿ/ಪದವಿ/ಸ್ನಾತ್ತಕೋತ್ತರ ಪದವಿಗಳಲ್ಲಿ ಶೇ. 60 ಅಂಕ ಗಳಿಸಿದ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ) ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 31-12-2023.

2023-24ನೇ ಸಾಲಿನ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ ಕೊನೆಯ ದಿನಾಂಕ: 20-10-2023.

ಬೀಡಿ ಕಾರ್ಮಿಕರ ಮಕ್ಕಳಿಗಾಗಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಕೊನೆಯ ದಿನಾಂಕ 31-11-2023.

































































































error: Content is protected !!
Scroll to Top