ಪೇಟೆ ಧಾರಣೆ : ಹಬ್ಬದ ಹಿನ್ನೆಲೆ ಹಣ್ಣಿನ ದರದಲ್ಲಿ ತುಸು ಏರಿಕೆ

ಕಾರ್ಕಳ : ನಾಳೆಯಿಂದ ದಸರಾ ಹಬ್ಬ ಆರಂಭದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆಯಲ್ಲಿ ತುಸು ಏರಿಕೆ ಕಂಡಿದೆ. ತರಕಾರಿ ದರದಲ್ಲಿ ಸ್ವಲ್ಲ ಪ್ರಮಾಣದಲ್ಲಿ ಬೆಲೆಯಲ್ಲಿ ಏರಿಳಿತವಾಗಿದೆ. ಕಳೆದ ವಾರ 120 ಇದ್ದ ಬೀನ್ಸ್‌ ಬೆಲೆ ಕಡಿಮೆಯಾಗಿದೆ. ಇನ್ನು ಮೀನು ಮಾಂಸ ದರ ಸಾಧರಣ ಯಥಾಸ್ಥಿತಿಯಿದೆ.

ಹಣ್ಣಿನ ದರ ಕೆ.ಜಿ.ಗೆ
ಸೇಬು :  100 – 140 ರೂ., ದಾಳಿಂಬೆ : 200 – 240 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 30 ರೂ., ಬಾಳೆ : 100 ರೂ., ಕಿತ್ತಳೆ : 80 ರೂ., ಮೂಸಂಬಿ : 60ರೂ., ಸೀತಾಫಲ – 120 ರೂ., ಲಿಚ್ಚಿ : 320 ರೂ., ಡ್ರಾಗ್ಯನ್ ಫ್ರುಟ್ – 200 ರೂ., ವೈಟ್‌ ಡ್ರಾಗ್ಯನ್ ಫ್ರುಟ್ – 160 ರೂ., ಪಪ್ಪಾಯ – 60 ರೂ. ಇದೆ ಎಂದು ಬಸ್‌ಸ್ಟ್ಯಾಂಡ್‌ ಸಮೀಪ ವೆಲ್‌ಕಮ್‌ ಹೊಟೇಲ್‌ ಬಳಿ ಇರುವ ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು : 70 ರೂ., ಮುಳ್ಳುಸೌತೆ : 100 ರೂ., (ಘಾಟಿ – 50) ಶುಂಠಿ : 120 ರೂ., ಟೊಮ್ಯಾಟೋ : 20 ರೂ., ಈರುಳ್ಳಿ : 35 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 180-200 ರೂ., ಸೌತೆ : 30 ರೂ., ಬೀನ್ಸ್‌ : 70 ರೂ., ಕಾಯಿಮೆಣಸು : 60 – 70 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 20 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ., ಬೆಂಡೆ : 50 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60-70 ರೂ., ತೊಂಡೆಕಾಯಿ : 50 ರೂ., ಹಾಗಲಕಾಯಿ : 80 ರೂ., (ಘಾಟಿ – 40) ಗೆಣಸು : 80 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 50- 60 ರೂ., ಉದ್ದ ಮೆಣಸು : 80 ರೂ., ಬದಣೆ : 40 ರೂ., ಗುಳ್ಳ : 70 ರೂ., ನುಗ್ಗೆ ಕಾಯಿ – 120 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಹೀರೆ ಕಾಯಿ : 80 ರೂ., ಸಂಬ್ರೋಲಿ (ಕೇರಳ) : 160 – 180 ರೂ.,

ಮೀನಿನ ದರ ಕೆ. ಜಿ. ಗೆ
ಅಂಜಲ್ :  2 ಕೆ.ಜಿ. -600 ರೂ., 1/2 ಕೆ.ಜಿ. – 200 ರೂ., ಕೊಡ್ಡಾಯಿ : 300 ರೂ., ಬೂತಾಯಿ : 100 ರೂ., ಬಂಗುಡೆ : 100ರೂ., (ದೊಡ್ಡದು – 200) ನಂಗ್ :350 ರೂ., ಮುರು – 200 ರೂ., ಡಿಸ್ಕೋ – 150 ರೂ., ಕ್ರ್ಯಾಬ್‌ – 200 ರೂ., ಬೊಳ್ಳೆಂಜೀರ್‌ : 200 ರೂ. (ದೊಡ್ಡದು), ಸಿಗಡಿ : 400 ರೂ.,  ಕಾಣೆ (ಲೇಡಿ ಫಿಶ್)‌ – 800 ರೂ., ಅಡೆ ಮೀನು – 250 ರೂ., ಪಯ್ಯೆ – 300 ರೂ., ಪಾಪ್ಲೇಟ್ – 1,000 ರೂ‌., ಇದೆ ಬಂಡೀಮಠ ಸುಖ ವಿಶ್ರಾಂತಿ ಹೊಟೇಲ್‌ ಸಮೀಪವಿರುವ ಮೀನು ವ್ಯಾಪಾರಿ ಸುನಿಲ್‌ (9901190047 ಅವರು ತಿಳಿಸಿದ್ದಾರೆ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 300 ರೂ., ಬಾಯ್ಲರ್‌ : 200 ರೂ. (ಸ್ಕಿನ್‌ ಔಟ್‌ : 230 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ.































































































error: Content is protected !!
Scroll to Top