CSEET ಪರೀಕ್ಷೆಯಲ್ಲಿ ಅಮೃತಭಾರತಿಯ 7 ವಿದ್ಯಾರ್ಥಿಗಳು ತೇರ್ಗಡೆ

ಕಾರ್ಕಳ : ಇನ್ಸಿಟ್ಯೂಟ್‌ ಆಫ್‌ ಕಂಪೆನಿ ಸೆಕ್ರೆಟರಿ ಆಫ್‌ ಇಂಡಿಯಾ ನಡೆಸಿದ CSEET (ಕಂಪೆನಿ ಸೆಕ್ರೆಟರಿ ಎಕ್ಸ್ಯುಟಿವ್‌ ಎಂಟ್ರೆನ್ಸ್‌ ಟೆಸ್ಟ್‌) ಪರೀಕ್ಷೆಯಲ್ಲಿ ಪಾಂಡುರಂಗ ರಮಣ ನಾಯಕ್‌ ಅಮೃತ ಭಾರತಿ ಪಿಯು ಕಾಲೇಜಿನ 07 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಪ್ರಜ್ಞಾ, ಮೇಘಾ ಜಿ. ಶೆಟ್ಟಿ, ಸಂಜಯ್‌ ಟಿ., ಉಜ್ವಲ್‌ ಹೆಗ್ಡೆ, ಪ್ರತೀಕಾ, ಸಿರಿ ಎಸ್.‌, ಎಮ್‌. ಎಸ್.‌ ಶ್ರೀಲತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು, ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.





























































































































error: Content is protected !!
Scroll to Top