ಉದ್ಯೋಗ ಮಾಹಿತಿ

UPSC : ಇಂಡಿಯನ್ ಎಕಾನಾಮಿಕ್ಸ್ ಸರ್ವಿಸ್ ಮತ್ತು ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಅರ್ಥಶಾಸ್ತ್ರ/ಸಂಖ್ಯಾಶಾಸ್ತ್ರ ಗಣಿತಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ:09-05-2023.

UPSC : ಕಂಬೈನ್ಸ್ ಮೆಡಿಕಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಎಂ.ಬಿ.ಬಿ.ಎಸ್ ಪಾಸಾಗಿರಬೇಕು. ಕೊನೆಯ ದಿನಾಂಕ: 09-05-2023.

SBI: ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು, ವಿದ್ಯಾರ್ಹತೆ: ಬಿ.ಇ/ಬಿ.ಟೆಕ್ ಮತ್ತು ಎಂ.ಸಿ.ಎ/ಎಂ.ಎಸ್ಸಿ + ಸೇವಾನುಭವವಿರಬೇಕು. ಕೊನೆಯ ದಿನಾಂಕ: 19-05-2023

BEL: ಟ್ರೈನಿ ಮತ್ತು ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳು. ವಿದ್ಯಾರ್ಹತೆ :ಬಿ.ಇ/ಬಿ. ಟೆಕ್ + ಸೇವಾನುಭವವಿರಬೇಕು. ಕೊನೆಯ ದಿನಾಂಕ:18-05-2023.

2023-24 ನೇ ಸಾಲಿನ ಆರ್.ಟಿ.ಇ.(ಉಚಿತ ಶಿಕ್ಷಣ) ಪ್ರವೇಶಾತಿಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 10-05-2023.

CTET: ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 26-05-2023.

BOB : ರಿಲೇಷನ್‌ ಶಿಪ್ ಮ್ಯಾನೇಜರ್ ಮತ್ತು ಕ್ರೆಡಿಟ್ ಅನಾಲಿಸ್ಟ್ ಹುದ್ದೆಗಳು. ವಿದ್ಯಾರ್ಹತೆ : ಪದವಿ/ ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ: 17-05-2023.

CRPF : ಎಸ್.ಐ ಮತ್ತು ಎ.ಎಸ್.ಐ ಹುದ್ದೆಗಳು. ವಿದ್ಯಾರ್ಹತೆ: ಪದವಿ/ಬಿ.ಇ/ ಡಿಪ್ಲೋಮಾ ಕೊನೆಯ ದಿನಾಂಕ: 21-05-2023

BSF : ಹೆಡ್‌ ಕಾನ್‌ ಸ್ಟೇಬಲ್ (ರೇಡಿಯೋ ಆಪರೇಟರ್ ಮತ್ತು ರೇಡಿಯೋ ಮೆಕಾನಿಕ್) ಹುದ್ದೆಗಳು, ವಿದ್ಯಾರ್ಹತೆ: ವಿಜ್ಞಾನ ವಿಷಯದಲ್ಲಿ ಪಿಯುಸಿಯಾಗಿಬೇಕು. ಕೊನೆಯ ದಿನಾಂಕ:12-05-2023.

INDIA NAVY : ಶಾರ್ಟ್ ಸರ್ವಿಸ್ ಆಫೀಸರ್ ಹುದ್ದೆಗಳು. ವಿದ್ಯಾರ್ಹತೆ: ಬಿ.ಇ/ಬಿ.ಟೆಕ್ ಕೊನೆಯ ದಿನಾಂಕ: 14-05-2023.

ವಿದ್ಯಾರ್ಥಿವೇತನ
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ : 15-05-2023.





























































































































error: Content is protected !!
Scroll to Top