KPSC : ಲೆಕ್ಕ ಪತ್ರ ಇಲಾಖೆಯಲ್ಲಿ 67 ಕಿರಿಯ ಲೆಕ್ಕ ಸಹಾಯಕರ ಹುದ್ದೆಗಳು, ವಿದ್ಯಾರ್ಹತೆ: ವಾಣಿಜ್ಯ ವಿಷಯದಲ್ಲಿ ಪಿ.ಯು.ಸಿಯಾಗಿರಬೇಕು. ಕೊನೆಯ ದಿನಾಂಕ: 25-04-2023.
KPSC : ಸಹಕಾರ ಸಂಘಗಳ ಇಲಾಖೆಯಲ್ಲಿ ಸಹಕಾರ ನಿರೀಕ್ಷಕರ ಹುದ್ದೆಗಳು, ವಿದ್ಯಾರ್ಹತೆ: ಕೃಷಿ ವಿಷಯದಲ್ಲಿ ಪದವಿಯಾಗಿರಬೇಕು. ಕೊನೆಯ ದಿನಾಂಕ: 30-04-2023.
CRPF : 212 ಕಾನ್‌ಸ್ಟೇಬಲ್ ಹುದ್ದೆಗಳು(ಟೆಕ್ನಿಕಲ್ ಮತ್ತು ಟ್ರೇಡ್ಸ್ ಮ್ಯಾನ್). ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ + ಐ.ಟಿ.ಐ + ಸೇವಾನುಭವವಿರಬೇಕು. ಕೊನೆಯ ದಿನಾಂಕ: 02-05-2023.

SSC: ಕಂಬೈನ್ಡ್ ಗ್ರಾಜ್ಯುವೇಶನ್ ಲೆವೆಲ್ (CGL) ಗ್ರೂಪ್ ಬಿ ಮತ್ತು ಸಿ ಹುದ್ದೆಗಳು, ವಿದ್ಯಾರ್ಹತೆ: ಪದವಿ, ಕೊನೆಯ ದಿನಾಂಕ : 03-05-2023.
EPFO : ಸೋಶಿಯಲ್ ಸೆಕ್ಯುರಿಟಿ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್ ಹುದ್ದೆಗಳು, ವಿದ್ಯಾರ್ಹತೆ: ಪದವಿ/ಪಿ.ಯು.ಸಿ. + ಶೀಘ್ರಲಿಪಿ (ಇಂಗ್ಲೀಷ್ + ಹಿಂದಿ) ಕೊನೆಯ ದಿನಾಂಕ : 03-05-2023.
2023-24ನೇ ಸಾಲಿನ ಆರ್.ಟಿ.ಇ (ಉಚಿತ ಶಿಕ್ಷಣ) ಪ್ರವೇಶಾತಿಗೆ ಅರ್ಜಿ ಆಹ್ವಾನ. ಕೊನೆಯ ದಿನಾಂಕ : 10-05-2023.
UPSC : ಇಂಡಿಯನ್ ಎಕಾನಾಮಿಕ್ಸ್ ಸರ್ವಿಸ್ ಮತ್ತು ಸ್ಟಾಟಿಸ್ಟಿಕಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ : ಅರ್ಥಶಾಸ್ತ್ರ ಸಂಖ್ಯಾಶಾಸ್ತ್ರ /ಗಣಿತಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ. ಕೊನೆಯ ದಿನಾಂಕ: 09-05-2023.
UPSC : ಕಂಬೈನ್ಸ್ ಮೆಡಿಕಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಎಂ.ಬಿ.ಬಿ.ಎಸ್ ಪಾಸಾಗಿರಬೇಕು. ಕೊನೆಯ ದಿನಾಂಕ:
09-05-2023.
CET-2023-24 ನೇ ಸಾಲಿನ ಕರ್ನಾಟಕ ರಾಜ್ಯದಲ್ಲಿನ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 25-04-2023.
ವಿದ್ಯಾರ್ಥಿವೇತನ
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 15-05-2023.






























































