ನೆರವಿಗಾಗಿ ಮನವಿ

ಕಾರ್ಕಳ : ಕುಕ್ಕುಂದೂರು ಗ್ರಾಮದ ಫ್ರಭು ಅವರ ಪತ್ನಿ ಅಶ್ವಿನಿ ಎಂಬುವವರಿಗೆ ಕಳೆದ ವಾರ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಹೆರಿಗೆಯ ಸಂದರ್ಭ ಉಂಟಾದ ಸಮಸ್ಯೆಯಿಂದಾಗಿ ಅಶ್ವಿನಿಯವರ ಕಿಡ್ನಿ ವೈಫಲ್ಯಗೊಂಡು ಹೃದಯದ ತೊಂದರೆ ಮತ್ತು ಫಿಟ್ಸ್‌ಗೆ ತುತ್ತಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 10 ಲ. ರೂ. ಚಿಕಿತ್ಸಾ ವೆಚ್ಚ ತಗುಲಬಹುದೆಂದು ವೈದ್ಯರು ತಿಳಿಸುತ್ತಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಕುಟುಂಬವು ಧನಸಹಾಯಕ್ಕಾಗಿ ವಿನಂತಿಸಿದ್ದು, ಸಹಾಯ ಮಾಡುವವರು 9945998589 ನಂಬರಿಗೆ ಸಂಪರ್ಕಿಸಬಹುದು ಅಥವಾ 9480286980 ಗೂಗಲ್ ಪೇ ಎಂದು ಅವರು ಪ್ರಕಟನೆಯಲ್ಲಿ ಪ್ರಕಟಿಸಿದ್ದಾರೆ.









































































































error: Content is protected !!
Scroll to Top