ಪರ್ಪಲೆಗಿರಿಗೆ ಹೈದರಾಬಾದ್‌ ಶಾಸಕ ರಾಜಾಸಿಂಗ್‌ ಭೇಟಿ

ಕಾರ್ಕಳ : ಅತ್ತೂರು ಪರ್ಪಲೆಗಿರಿಯ ಕಲ್ಕುಡ ದೈವಸ್ಥಾನಕ್ಕೆ ಹೈದರಾಬಾದ್‌ ಭಾಗ್ಯನಗರ ಶಾಸಕ ರಾಜಾಸಿಂಗ್‌ ಠಾಕೂರ್‌ ಎ. 8ರಂದು ಭೇಟಿ ನೀಡಿದರು. ಪ್ರಮೋದ್‌ ಮುತಾಲಿಕ್‌ ಜೀ ಅಭಿಮಾನಿ ಬಳಗದವರಿಂದ ಸಂಜೆ ಹೆಬ್ರಿಯಲ್ಲಿ ನಡೆಯಲಿರುವ ಪ್ರಜಾ ವಿಜಯ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಹಿನ್ನೆಲೆ ಕಾರ್ಕಳಕ್ಕೆ ಆಗಮಿಸಿರುವ ಅವರು ಮಧ್ಯಾಹ್ನ ಪರ್ಪಲೆಗಿರಿಗೆ ಭೇಟಿ ನೀಡಿದ್ದು, ಕ್ಷೇತ್ರದ ಟ್ರಸ್ಟ್‌ ಪದಾಧಿಕಾರಿಗಳು ಸ್ವಾಗತಿಸಿದರು.



















































































error: Content is protected !!
Scroll to Top