ಹಸಿರು ಪಟಾಕಿ ಖರೀದಿಸಿ ಚಿನ್ನದ ನಾಣ್ಯ ಪಡೆಯಿರಿ
ಕಾರ್ಕಳ: ಜೋಡುರಸ್ತೆಯ ಹತ್ತಿರ ಪ್ರೈಮ್ ಮಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಸಿರು ಪಟಾಕಿ ಮಾರಾಟ ಮಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಆಕರ್ಷಕ ಕೊಡುಗೆ ನೀಡಿದೆ. ಕಡಿಮೆ ದರದಲ್ಲಿ ವಿವಿಧ ಮಾದರಿಯ ಉತ್ತಮ ಗುಣಮಟ್ಟದ ಸುಡು ಮದ್ದುಗಳು, ಗಿಫ್ಟ್ ಪ್ಯಾಕ್‌ಗಳು ಲಭ್ಯ. 500 ರೂ. ಗಿಂತ ಹೆಚ್ಚು ಪಟಾಕಿ ಖರೀದಿಸಿದಲ್ಲಿ ಲಕ್ಕಿ ಕೂಪನ್ ನೀಡಲಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ 10,000 ರೂ. ಮೌಲ್ಯದ ಚಿನ್ನದ ನಾಣ್ಯ ಹಾಗೂ ದ್ವಿತೀಯ ಬಹುಮಾನವಾಗಿ 5,000 ರೂ. ಮೌಲ್ಯದ ಚಿನ್ನದ ನಾಣ್ಯವನ್ನು ನೀಡುತ್ತಿದ್ದಾರೆ. ಶುಭ ಸಮಾರಂಭ ಹಾಗೂ ಜಾತ್ರೆ, ನೇಮೋತ್ಸವ ಸಂದರ್ಭದಲ್ಲಿ ಸುಡುಮದ್ದುಗಳ ಪ್ರದರ್ಶನದ ವ್ಯವಸ್ಥೆಯು ಲಭ್ಯವಿದೆ.