Thursday, December 1, 2022
spot_img
Homeಸುದ್ದಿಕಾರ್ಲಾ ಸೂಪರ್ ಮಾರ್ಕೆಟ್‌: ದೀಪಾವಳಿ ಸಂಭ್ರಮಕ್ಕಾಗಿ ಆಕರ್ಷಕ ಕೊಡುಗೆ

ಕಾರ್ಲಾ ಸೂಪರ್ ಮಾರ್ಕೆಟ್‌: ದೀಪಾವಳಿ ಸಂಭ್ರಮಕ್ಕಾಗಿ ಆಕರ್ಷಕ ಕೊಡುಗೆ

ಉತ್ತಮ ಗುಣಮಟ್ಟ ಹಾಗೂ ರಿಯಾಯಿತಿ ದರದಲ್ಲಿ ಗ್ರಹೋಪಯೋಗಿ ವಸ್ತುಗಳು

ಕಾರ್ಕಳ : ಆನೆಕೆರೆ ಭವಾನಿ ಮಿಲ್ ಮತ್ತು ಬೈಲೂರಿನ ಇಂಡಿಯನ್ ಪೆಟ್ರೋಲ್ ಪಂಪ್ ಬಳಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಲಾ ಸೂಪರ್ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ. ಚಹಾ ಹುಡಿ, ಸೋಪ್, ಸಕ್ಕರೆ, ವಾಷಿಂಗ್ ಪೌಡರ್, ಫೇಸ್‌ವಾಶ್ ಲಿಕ್ವಿಡ್, ಶಾಂಪೂ, ಗೋಧಿ ಹಿಟ್ಟು, ಸಕ್ಕರೆ ಸೇರಿದಂತೆ ಎಲ್ಲ ರೀತಿಯ ಗ್ರಹೋಪಯೋಗಿ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಇದೆ. ರೆಡ್ ಲೇಬಲ್ ಟೀ, ಆಯುಷ್‌ ಟೂತ್‌ಪೇಸ್ಟ್, ವಿಮ್, ಸರ್ಫ್ ಎಕ್ಸೆಲ್, ಹಾರ್ಲಿಕ್ಸ್, ಡೌ, ಸನ್‌ಸಿಲ್ ಮುಂತಾದ ಜನಪ್ರಿಯ ಬ್ರಾಂಡ್‌ಗಳ ಉತ್ಪನ್ನಗಳು ಲಭ್ಯವಿವೆ. ಮನೆಗೆ ಅಗತ್ಯವಿರುವ ಎಲ್ಲ ವಸ್ತುಗಳು ಉತ್ತಮ ಗುಣಮಟ್ಟದ ದರದಲ್ಲಿ ಒಳ್ಳೆಯ ಶಾಪಿಂಗ್‌ ಅನುಭವದೊಂದಿಗೆ ಒಂದೇ ಸೂರಿನಡಿ ಸಿಗುತ್ತವೆ.

LEAVE A REPLY

Please enter your comment!
Please enter your name here

Most Popular

error: Content is protected !!