ಕಾರ್ಕಳ : ಆನೆಕೆರೆ ಬಳಿ ಬಾಟಾ ಶೋರೂಮ್ ಬಳಿ ನೂತನವಾಗಿ ಪ್ರಾರಂಭವಾದ ಕ್ಲಾಸಿಕ್ ಪೋಲೋ ಬಟ್ಟೆ ಮಳಿಗೆಯಲ್ಲಿ ಶುಭಾರಂಭದ ಪ್ರಯುಕ್ತ ಎಲ್ಲಾ ಖರೀದಿಯ ಮೇಲೆ 10% ರಿಯಾಯಿತಿ ನೀಡಲಾಗಿದೆ. ಮಹಿಳೆಯರ ಫ್ಯಾಶನ್ ಉಡುಗೆಗಳ ಕುರ್ತಾ, ಲೆಗಿಂಗ್ಸ್, ಪಾಶ್ಚಾತ್ಯ ಉಡುಗೆಗಳು ಎಲ್ಲಾ ಸೈಜ್ ಗಳಲ್ಲಿ ಲಭ್ಯವಿದ್ದು, ರೂ. 5000 ಖರೀದಿಗೆ ಒಂದು ಬೆಡ್ ಸ್ರ್ಪೆಡ್ ಉಚಿತವಾಗಿ ಪಡೆಯಬಹುದಾಗಿದೆ. ನವಜಾತ ಶಿಶುವಿನ ಬಟ್ಟೆಗಳು ಹಾಗೂ ವಿವಿಧ ಸೈಜ್ ನ ಮಕ್ಕಳ ಉಡುಗೆಗಳು ಲಭ್ಯವಿದ್ದು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಅಂತೆಯೆ ಪುರುಷರ ಬಟ್ಟೆಗಳಲ್ಲಿ ಟಿ-ಶರ್ಟ್ಸ್, ಟ್ರಾವುಸರ್ಸ್, ಡೆನಿಮ್ಸ್, ಜಾಕೆಟ್ಸ್, ಸ್ವೆಟರ್ಸ್, ಶರ್ಟ್ಸ್, ಅಸ್ಸೆಸ್ಸೆರಿಸ್ ಮೇಲೆ ಕೂಡ ರಿಯಾಯಿತಿ ಇದ್ದು, ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಕಾರ್ಕಳ : ಕ್ಲಾಸಿಕ್ ಪೋಲೋ ಬಟ್ಟೆ ಮಳಿಗೆ ಶುಭಾರಂಭ – ರಿಯಾಯಿತಿ ದರದಲ್ಲಿ ಮಾರಾಟ















































































