ಉಚ್ಚಿಲ ಮಹಾಲಕ್ಷ್ಮೀ ದೇವಿಗೆ 50 ಪವನ್ ಸ್ವರ್ಣಾಹಾರ ಸಮರ್ಪಣೆ

ಉಡುಪಿ : ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಜರುಗುತ್ತಿರುವ ಹಿನ್ನಲೆಯಲ್ಲಿ ಎ. 6 ರಂದು ಶ್ರೀದೇವಿಗೆ 50 ಪವನ್‌ ಬಂಗುಡೆ ಮೀನಿನ ಆಕೃತಿಯ ಚಿನ್ನದ ಹಾರವನ್ನು ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಸಮರ್ಪಣೆ ಮಾಡಲಾಯಿತು.

















































error: Content is protected !!
Scroll to Top