ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗು ಕಾಲಿಡುತ್ತಿದ್ದೆಂತೆಯೇ ಸಾರ್ವಜನಿಕ ತಾ. ಆಸ್ಪತ್ರೆ ಸಕಲ ಸಿದ್ಧತೆಗಳೊಂದಿಗೆ ಅದನ್ನು ಎದುರಿಸಲು ಸನ್ನದ್ಧವಾಗಿತ್ತು. ಕೊರೊನಾ ಬಾಧಿತರಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಯಾವೊಂದು ಸಮಸ್ಯೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಇಲ್ಲಿನ ವೈದ್ಯರು, ಸಿಬ್ಬಂದಿ ಸೇವೆ ಪ್ರಶಂಸನೀಯ. ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದವರಲ್ಲಿ ಓರ್ವರಾದ ಡಾ. ಜ್ಯೋತ್ಸ್ನಾ ಅವರೊಂದಿಗೆ ನ್ಯೂಸ್ ಕಾರ್ಕಳ. ಕಾಂ. ವಿಶೇಷ ಸಂದರ್ಶನ. ಈ ಸಂಚಿಕೆಯ ಪ್ರಾಯೋಕರು ಡಿ. ಆರ್. ರಾಜು (ಅಧ್ಯಕ್ಷರು, ತಾ. ಬಿಲ್ಲವ ಸೇವಾ ಸಮಾಜ, ಕಾರ್ಕಳ )