ಔರಾ ಕ್ಲಬ್‌ನಿಂದ ಕೇಶದಾನ ಅಭಿಯಾನ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಔರಾ ಕ್ಲಬ್, ಮರ್ಸಿ ಅಕಾಡೆಮಿಯ ಸಹಯೋಗದೊಂದಿಗೆ, ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳನ್ನು ಬೆಂಬಲಿಸಲು ಉಚಿತ ವಿಗ್ ಗಳನ್ನು ಒದಗಿಸಲು 5 ನೇ ವಾರ್ಷಿಕ ಕೇಶದಾನ ಅಭಿಯಾನವನ್ನು ಆಯೋಜಿಸಿತು.


ಕಾಲೇಜಿನ 12 ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಮ್ಮ ಕೂದಲನ್ನು ದಾನ ಮಾಡುವ ಮೂಲಕ ಮಾದರಿಯಾದರು.

















































error: Content is protected !!
Scroll to Top