ವನ್ಯಜೀವಿ ಸಪ್ತಾಹ –2026 ಸ್ಪರ್ಧೆ: ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿ ತನುಷ್ ಪ್ರಥಮ

ಕಾರ್ಕಳ’: ಕೆ. ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಪೆರ್ವಾಜೆ, ಕಾರ್ಕಳ ಇಲ್ಲಿ ನಡೆದಿರುವ “72ನೇ ವನ್ಯಜೀವಿ ಸಪ್ತಾಹ –2026” ಆಚರಣೆಯ ಅಂಗವಾಗಿ ಕರ್ನಾಟಕ ಸರ್ಕಾಋ ಅರಣ್ಯ ಇಲಾಖೆ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ವತಿಯಂದ ನಡೆಸಲಾದ ವಿಭಾಗ ಮಟ್ಟದ “ವನ್ಯ ಪ್ರಾಣಿಗಳನ್ನು ಗುರುತಿಸುವ ಸ್ಪರ್ಧೆ”ಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ತನುಷ್ ಪಿ ಆಚಾರ್ಯ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಇವರು ಕಡ್ತಲದ ಪಾಂಡುರಂಗ ಆಚಾರ್ಯ – ಸರಸ್ವತಿ ಎಂ. ಎಸ್. ದಂಪತಿ ಪುತ್ರ.
ಸಾಧಕ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅಭಿನಂದಿಸಿರುತ್ತಾರೆ.

















































error: Content is protected !!
Scroll to Top