ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ವಿಧಿವಶ

ಗೋವಾದ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು

ಮುಂಡ್ಕೂರಿನ ಜೊತೆ ನಂಟು ಹೊಂದಿದ್ದ ನಟ

ಮುಂಬೈ: ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್‌ (76) ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಾಟೇಕರ್ ತಮ್ಮ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬೆಳಗ್ಗೆ 5.20ಕ್ಕೆ ನಾನಾ ಪಾಟೇಕರ್ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆತಂದ ನಂತರ ವೈದ್ಯರು ಸುಮಾರು 45 ನಿಮಿಷಗಳ ಕಾಲ ಪುನಶ್ಚೇತನಗೊಳಿಸಲು ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ. 45 ನಿಮಿಷಗಳ ನಿರಂತರ ಸಿಪಿಆರ್ ನೀಡಿದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ. ಅವರ ಸಾವಿನ ಸುತ್ತಲಿನ ಪರಿಸ್ಥಿತಿಯ ಕುರಿತು ಕುಟುಂಬದ ಸದಸ್ಯರು ಮತ್ತು ಅಧಿಕಾರಿಗಳು ಇನ್ನೂ ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಭಾರತದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಪಾಟೇಕರ್, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಅದ್ಭುತ ನಟನೆಯಿಂದ ಹೆಸರುವಾಸಿಯಾಗಿದ್ದರು. ‘ಪರಿಂದಾ’, ‘ಕ್ರಾಂತಿವೀರ್’, ‘ಅಬ್ ತಕ್ ಛಪ್ಪನ್’ ಮತ್ತು ‘ವೆಲ್ಕಮ್’ ಮುಂತಾದ ಚಿತ್ರಗಳ ಮೂಲಕ ಅವರು ವ್ಯಾಪಕ ಮನ್ನಣೆ ಗಳಿಸಿದ್ದರು.

ಮುಂಡ್ಕೂರಿನ ಜೊತೆ ನಂಟು

ನಟ ನಾನಾ ಪಾಟೇಕರ್‌ ಮುಂಡ್ಕೂರಿನ ಜೊತೆ ವಿಶೇಷ ನಂಟು ಹೊಂದಿದ್ದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ದೊಡ್ಡಮಟ್ಟದ ಯೋಗದಾನ ನೀಡಿದ್ದರು. ದೇವಸ್ಥಾನದಲ್ಲಿ ನಾನಾ ಪಾಟೇಕರ್‌ ಸಭಾಂಗಣ, ಮುಂಡ್ಕೂರು ಸರಕಾರಿ ಪ್ರಾಥಮಿಕ ಶಾಲೆ, ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿಗೆ ಕೊಡುಗೆ ನೀಡಿದ್ದರು. ಮುಂಡ್ಕೂರಿಗೆ ಹಲವು ಬಾರಿ ಬಂದು ಹೋಗಿದ್ದರು. ಮುಂಬೈ ಉದ್ಯಮಿ ಮುಂಡ್ಕೂರಿನ ಸುಧಾಕರ್‌ ಶೆಟ್ಟಿ ಅವರ ಮೂಲಕ ಮಂಡ್ಕೂರಿನ ನಂಟು ಬೆಳೆದಿತ್ತು.

















































error: Content is protected !!
Scroll to Top