ಕಾರ್ಕಳ: ವಿ ಆರ್ ಸತೀಶ್ ಆಚಾರ್ಯ ವರಂಗ ಅವರ ನಾಟಕ ರಚನೆ, ನಟನೆ, ನಿರ್ದೇಶನ, ರಂಗಭೂಮಿ, ಕಲಾ ಸಾಧನೆಯನ್ನು ಗುರುತಿಸಿ ಆಕ್ಸಿಸ್ ಮಾಕ್ಸ್ ಇನ್ಸೂರೆನ್ಸ್ ಕಂಪನಿಯ ಮಂಗಳೂರು ಕಚೇರಿಯ ಅಧಿಕಾರಿಗಳು ‘ಕಲಾ ರತ್ನ’ ಪ್ರಶಸ್ತಿ ಪ್ರದಾನಿಸಿ ಗೌರವಿಸಿದ್ದಾರೆ.
ವರಂಗ ವಿ. ಆರ್. ಸತೀಶ್ ಆಚಾರ್ಯ ಅವರಿಗೆ ಕಲಾ ರತ್ನ ಪ್ರಶಸ್ತಿ








































