Wednesday, July 6, 2022
spot_img

ಉದ್ಯೋಗ ಮಾಹಿತಿ

 • ಗಡಿ ಭದ್ರತಾ ಪಡೆ (BSF) : ಕಾನ್ ಸ್ಟೇಬಲ್ (ಟ್ರೇಡ್ಸ್ ಮ್ಯಾನ್)-ಪುರುಷ ಮತ್ತು ಮಹಿಳಾ ಹುದ್ದೆಗಳಿಗೆ ಅರ್ಜಿ ಆಹ್ವಾನ
  ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಡಿಪ್ಲೊಮಾ/ಐಟಿಐ (ಟ್ರೇಡ್ ಮ್ಯಾನ್ + 1 ವರ್ಷದ ಅನುಭವ
  ಕೊನೆಯ ದಿನಾಂಕ : 01-03-2022‌
 • ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) : 1492 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಹಾಯಕ ವಿದ್ಯುತ್‌ ಇಂಜಿನಿಯರ್‌, ಸಹಾಯಕ ಸಿವಿಲ್ ಇಂಜಿನಿಯರ್, ಕಿರಿಯ ವಿದ್ಯುತ್ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ ಹುದ್ದೆಗಳು
  ವಿದ್ಯಾರ್ಹತೆ : ಡಿಪ್ಲೊಮಾ (ಸಿವಿಲ್)/ಬಿ.ಇ(ಸಿವಿಲ್)/ ಬಿ.ಟೆಕ್ ಮತ್ತು ಪಿಯುಸಿ
  ಕೊನೆಯ ದಿನಾಂಕ : 07-03-2022
 • ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) : ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ – ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ಅರ್ಜಿ ಆಹ್ವಾನ
  ವಿದ್ಯಾರ್ಹತೆ : ಪದವಿ
  ಕೊನೆಯ ದಿನಾಂಕ : 03-113-2022
 • ಕೇಂದ್ರ ಕೈಗಾರಿಕಾ ಪಡೆ (CISF) : ಕಾನ್‌ಸ್ಟೇಬಲ್ (ಪುರುಷ) ಹುದ್ದೆಗಳಿಗೆ ಅರ್ಜಿ ಆಹ್ವಾನ
  ವಿದ್ಯಾರ್ಹತೆ: ಪಿ.ಯು.ಸಿ (ವಿಜ್ಞಾನ)
  ಕೊನೆಯ ದಿನಾಂಕ : 04-03-2022
 • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಅಂಗನವಾಡಿ) : ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ (ಬೀದರ್, ಶಿವಮೊಗ್ಗ, ರಾಮನಗರ, ದಕ್ಷಿಣ ಕನ್ನಡ) ಅರ್ಜಿ ಆಹ್ವಾನ
  ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ/ನಾಲ್ಕನೇ ತರಗತಿ ಪಾಸಾಗಿರಬೇಕು
  ಕೊನೆಯ ದಿನಾಂಕ : 28-02-2022
 • ಹಾಲು ಉತ್ಪಾದಕರ ಒಕ್ಕೂಟ ಮಂಡ್ಯ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
  ವಿದ್ಯಾರ್ಹತೆ :ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ(ಟ್ರೇಡ್ )/ ಕೃಷಿವಿಜ್ಞಾನ ಪದವಿ/ಪದವಿ+ಕಂಪ್ಯೂಟರ್
  ಕೊನೆಯ ದಿನಾಂಕ : 02-03-2022
 • ಭಾರತೀಯ ಸ್ಟೇಟ್‌ ಬ್ಯಾಂಕ್‌ (SBI) : ಅಸಿಸ್ಟೆಂಟ್‌ ಮ್ಯಾನೇಜರ್‌ (ನೆಟ್ ವರ್ಕ್‌ ಸೆಕ್ಯುರಿಟಿ ಸ್ಪೆಷಲಿಸ್ಟ್‌) ಹಾಗೂ ಅಸಿಸ್ಟೆಂಟ್‌ ಮ್ಯಾನೇಜರ್‌ ( Routing & Switching) ಹುದ್ದೆಗಳಿಗೆ (ಮುಂಬೈ/ ಬೆಂಗಳೂರು) ಅರ್ಜಿ ಆಹ್ವಾನ
  ವಿದ್ಯಾರ್ಹತೆ : ಪದವಿ + ಕನಿಷ್ಠ 3 ವರ್ಷ ಕೆಲಸದ ಅನುಭವವನ್ನು ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಪಡೆದಿರಬೇಕು
  ಕೊನೆಯ ದಿನಾಂಕ : 25-02-2022

ಅರ್ಜಿ ಸಲ್ಲಿಕೆಗಾಗಿ ಸಂಪರ್ಕಿಸಿ :
ಕಾರ್ಕಳ ಸಿಎಸ್ ಸಿ ಸೆಂಟರ್‌
ಎರಡನೇ ಮಹಡಿ, ಹೋಟೆಲ್‌ ಜೈನ್‌ ಕಟ್ಟಡ
ಸರ್ವಜ್ಞ ವೃತ್ತ, ಕಾರ್ಕಳ
7026677137
karkalacs
@bpchand---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!