ಕಾರ್ಕಳ : ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ರಾಷ್ಟ್ರ ಮಟ್ಟದ ಇಂಜಿನಿಯರಿಂಗ್ ವಿಭಾಗದ ಬಿ.ಆರ್ಕ್ 2026ರ ಪರೀಕ್ಷೆಯಲ್ಲಿ ಆಳ್ವಾಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿ ಅನುಷ್ ಅರುಣ್ ಕೆ. ಅವರು 99.4192322 ಪರ್ಸಂಟೈಲ್‌ನೊಂದಿಗೆ ರಾಷ್ಟ್ರ ಮಟ್ಟದಲ್ಲಿ 443ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ನಿಟ್ಟೆಯ ಅರುಣ್ ಕುಮಾರ್ ಮತ್ತು ಸಂಗೀತ ದಂಪತಿಯ ಪುತ್ರ.
ಜೆ.ಇ.ಇ (ಬಿ.ಆರ್ಕ್) : ಅನುಷ್ ಅರುಣ್ ಕೆ.ಗೆ ರಾಷ್ಟ್ರಮಟ್ಟದಲ್ಲಿ 443ನೇ ರ‍್ಯಾಂಕ್


















