ಕಂಬಳದ ದಾಖಲೆಗಳ ಸರದಾರ ಕೋಣ ‘ಪಾಂಡು’ ನಿಧನ

ಕಾರ್ಕಳ: ಕಂಬಳದ ಅಖಾಡದಲ್ಲಿ ತನ್ನದೇ ಛಾಪು ಮೂಡಿಸಿ, ವೇಗ ಹಾಗೂ ಸಾಧನೆಯ ಮೂಲಕ ಕಂಬಳಾಭಿಮಾನಿಗಳ ಮನಗೆದ್ದಿದ್ದ ನಂದಳಿಕೆ ಶ್ರೀಕಾಂತ್ ಭಟ್ ಅವರ ‘ಪಾಂಡು’ ಕೋಣ ನಿಧನ ಹೊಂದಿದೆ.

ಕಂಬಳ ಕ್ಷೇತ್ರದಲ್ಲಿ ಹಲವು ದಾಖಲೆಗಳಿಗೆ ಪಾತ್ರವಾಗಿದ್ದ ಪಾಂಡು, ಅಖಾಡದಲ್ಲಿ ಮಿಂಚಿನ ವೇಗಕ್ಕೆ ಹೆಸರುವಾಸಿಯಾಗಿತ್ತು. ತನ್ನ ಓಟದ ಮೂಲಕ ಕಂಬಳ ಪ್ರೇಮಿಗಳಲ್ಲಿ ವಿಶೇಷ ಅಭಿಮಾನ ಮೂಡಿಸಿದ್ದ ಈ ಕೋಣದ ನಿಧನ ಕಂಬಳಾಸಕ್ತರಿಗೆ ನೋವುಂಟು ಮಾಡಿದೆ.















































































error: Content is protected !!
Scroll to Top