ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಕ್ಷಿಣ ಕನ್ನಡ: 34 ಜವಾನ ( PEON ) ಹುದ್ದೆಗಳು:
ವಿದ್ಯಾರ್ಹತೆ: ಎಸ್. ಎಸ್. ಎಲ್. ಸಿ. ಕೊನೆಯ ದಿನಾಂಕ: 25.05.21
ಕರ್ನಾಟಕ ರಾಜ್ಯ ಪೊಲೀಸ್ (KSP ) ಸಬ್ ಇನ್ಸ್ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ. ಕೊನೆಯ ದಿನಾಂಕ: 03 – 05-2021.
ಕೇಂದ್ರ ಲೋಕಸೇವಾ ಅಯೋಗ : (UPSC ) ಇಂಜಿನಿಯರಿಂಗ್ ಸರ್ವಿಸಸ್ (215 ಹುದ್ದೆಗಳು) & ಐಇಎಸ್ / ಐಎಸ್ಎಸ್ (26 ಹುದ್ದೆಗಳು)
ವಿದ್ಯಾರ್ಹತೆ: ಡಿಪ್ಲೊಮ, ಬಿ ಇ / ಬಿ ಟೆಕ್, ಎಂ.ಎಸ್ಸಿ / ಪದವಿ / ಸ್ನಾತಕೋತ್ತರ ವಿಜ್ನಾನ ಪದವಿ. ಕೊನೆಯ ದಿನಾಂಕ 27-04-21.






























































