ಉದ್ಯೋಗ ಮಾಹಿತಿ

ಸಿಬ್ಬಂದಿ ನೇಮಕಾತಿ ಆಯೋಗ (ssc) : ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ (ಎಂಟಿಎಸ್)‌ (ನಾನ್‌-ಟೆಕ್ನಿಕಲ್‌) ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್ಎಲ್‌ಸಿ.
ಕೊನೆಯ ದಿನಾಂಕ: 21-03-2021.

ಕರ್ನಾಟಕ ರಾಜ್ಯ ಪೊಲೀಸ್:‌ ಸಿವಿಲ್‌ ಸಬ್- ಇನ್ಸ್‌ಪೆಕ್ಟರ್ (ಪುರುಷ & ಮಹಿಳಾ) ಹುದ್ದೆಗಳು.
ವಿದ್ಯಾರ್ಹತೆ: ಪದವಿ/ತತ್ಸಮಾನ.
ಕೊನೆಯ ದಿನಾಂಕ: 22-02-2021.

ಉಪನ್ಯಾಸಕಾರ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (UGC-NET 2021) ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ.
ಕೊನೆಯ ದಿನಾಂಕ: 02-03-2021.

ಮೈಸೂರು ವಿಶ್ವವಿದ್ಯಾನಿಲಯ : ಕರ್ನಾಟಕ ರಾಜ್ಯ ಸಹಾಯಕ ಪ್ರಾದ್ಯಾಪಕರ ಅರ್ಹತಾ ಪರೀಕ್ಷೆಗೆ (KET 2021) ಅರ್ಜಿ ಆಹ್ವಾನ.
ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ.
ಕೊನೆಯ ದಿನಾಂಕ: 07-03-2021.

ಕರ್ನಾಟಕ ರಾಜ್ಯ ಅಡಳಿತ ನ್ಯಾಯಮಂಡಳಿ (KSAT) : ಶೀಘ್ರಲಿಪಿಗಾರ & ಬೆರಳಚ್ಚುಗಾರ ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಹಾಗೂ ಶೀಘ್ರಲಿಪಿ ಮತ್ತು ಬೆರಳಚ್ಚು ಪ್ರೌಢದರ್ಜೆಯಲ್ಲಿ ಪಾಸಾಗಿರಬೇಕು.
ಕೊನೆಯ ದಿನಾಂಕ: 25-02-2021.









































































































error: Content is protected !!
Scroll to Top