ಉದ್ಯೋಗ ಮಾಹಿತಿ

ಕರ್ನಾಟಕ ಅಂಚೆ ವೃತ್ತ : ಬ್ರ್ಯಾಂಚ್‌ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್‌ ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ , ಅಂಚೆ ಸೇವಕ ಹುದ್ದೆಗಳು.
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ .
ಕೊನೆಯ ದಿನಾಂಕ: 20-01-2021.

ಇಂಟಲಿಜೆನ್ಸ್‌ ಬ್ಯೂರೋ (IB): ಅಸಿಸ್ಟೆಂಟ್‌ ಸೆಂಟ್ರಲ್‌ ಇಂಟೆಲಿಜೆನ್ಸ್‌ ಆಫೀಸರ್‌ ಹುದ್ದೆಗಳು.
ವಿದ್ಯಾರ್ಹತೆ: ಪದವಿ/ತತ್ಸಮಾನ.
ಕೊನೆಯ ದಿನಾಂಕ:09-01-2021.

JEE Main-2021 ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 16-01-2021.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಲಬುರಗಿ: ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು, ಜವಾನ ಹುದ್ದೆಗಳು.
ಕೊನೆಯ ದಿನಾಂಕ: 31-12-2020

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI): ಪ್ರೊಬೇಷನರಿ ಆಫೀಸರ್‌ ಹುದ್ದೆಗಳ ಪೂರ್ವಭಾವಿ ಪರೀಕ್ಷಾ ಕರೆಪತ್ರ ಪ್ರಕಟ.

ರೈಲ್ವೆ ನೇಮಕಾತಿ ಮಂಡಳಿ (RRB): NTPC Stage I (CBT) ಪರೀಕ್ಷಾ ಕರೆಪತ್ರ ಪ್ರಕಟ.





























































































































error: Content is protected !!
Scroll to Top