ಕಾರ್ಕಳ, ನ.20: ರೋಟರಿ ಆನ್ಸ್ ಕ್ಲಬ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ನ.20ರಂದು ಕಾರ್ಕಳದ ರೋಟರಿ ಬಾಲಭವನದಲ್ಲಿ ವಿತರಿಸಲಾಯಿತು.
ಎಂಪಿಎಚ್‌ಎಫ್ ಸುವರ್ಣ ನಾಯಕ್ ಉದ್ಘಾಟಿಸಿದರು. ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್ ಅವರು ಸ್ವಾಗತಿಸಿ ವೃಂದಾ ಶೆಟ್ಟಿ ಪ್ರಾರ್ಥಿಸಿದರು. ರೋಟರಾಕ್ಟ್ ಅಧ್ಯಕ್ಷ ರಾಹುಲ್ ಅವರು ನಿರೂಪಿಸಿದರು. ಸುಮಾ ನಾಯಕ್ ವಂದಿಸಿದರು.
ರೋಟರಿ ಕ್ಲಬ್ : ಬಹುಮಾನ ವಿತರಣೆ
























