ನವರಾತ್ರಿಯ ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ

ನವರಾತ್ರಿಯ ಎರಡನೇ ದಿನದ ಪೂಜೆ ಪಡೆಯುವವಳು ಬ್ರಹ್ಮಚಾರಿಣಿ .ಆಕೆ ಶಿವನನ್ನು ಒಲಿಸಲು ಕಠಿಣ ತಪಸ್ಸನ್ನು ಗೈದ ಪಾರ್ವತಿಯ ಅವತಾರ. ವೈರಾಗ್ಯದ ಪ್ರತಿ ಮೂರ್ತಿ .ಬಿಳಿ ಬಣ್ಣದ ಸೀರೆ ಉಟ್ಟು ನಿಂತವಳು. ಬಲಕೈಯ್ಯಲ್ಲಿ ಜಪಮಾಲೆ. ಎಡ ಕೈಯ್ಯಲ್ಲಿ ಕಮಂಡಲ. ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇನ ಸಂಸ್ಥಿತಾ ಎಂದು ಭಜಕರ ಮಂತ್ರಗಳಿಂದ ಪ್ರಸನ್ನ ಆಗುವವಳು ಬ್ರಹ್ಮಚಾರಿಣಿ. ನವರಾತ್ರಿಯ ಎರಡನೇ ದಿನದ ಪೂಜೆ ಆಕೆಗೆ. ಮಲ್ಲಿಗೆ ಅವಳಿಗೆ ಇಷ್ಟವಾದ ಹೂವು.























error: Content is protected !!
Scroll to Top