ಬೆಳ್ಮಣ್ ಲಯನ್ಸ್ ಕ್ಲಬ್ ಸೆಂಚುರಿಯಿಂದ ನೆರವು October 17, 2020 / By newskarkala desk ಕಾರ್ಕಳ : ಬೆಳ್ಮಣ್ ಜಂತ್ರದ ಬಡಕುಟುಂಬಕ್ಕೆ ಬೆಳ್ಮಣ್ ಸೆಂಚುರಿ ಲಯನ್ಸ್ ಇದರ ವತಿಯಿಂದ ರೂ. 10 ಸಾವಿರ ಧನ ಸಹಾಯ ನೀಡಲಾಯಿತು. ಲಯನ್ಸ್ ಅಧ್ಯಕ್ಷೆ ಶೈಲಜಾ ಪಾಟ್ಕರ್, ಕಾರ್ಯದರ್ಶಿ ರಾಧಿಕಾ ರಾವ್, ರಾಜಶ್ರೀ ರಾವ್ ಉಪಸ್ಥಿತರಿದ್ದರು. Share this: Share on WhatsApp (Opens in new window) WhatsApp Tweet Share on Telegram (Opens in new window) Telegram