ಉದ್ಯಮಿ ರಮೇಶ್ ಪ್ರಭು ಪರಪ್ಪು ‌ನಿಧನ

ಕಾರ್ಕಳ: ಅಲ್ಪಕಾಲದ ಅಸೌಖ್ಯದಿಂದ ಉದ್ಯಮಿ ರಮೇಶ್ ಪ್ರಭು ಪರಪ್ಪು(60) ಅವರು ಸೆ. 17 ರಂದು ದೈವಾದೀನರಾದರು.

ಕಳೆದ 40 ವರ್ಷಗಳಿಂದ ಮೂಡಿಗೆರೆಯಲ್ಲಿ ಕಾಮತ್ ಕಾಪಿ ಬಾರ್ ಎಂಬ ಉದ್ಯೋಗ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದ ಹಿಂದೆ ಕಾರ್ಕಳ ದ ಬಂಗ್ಲೆಗುಡ್ಡೆಯಲ್ಲಿ ಸ್ವಂತ ಮನೆ ಮಾಡಿ ವಾಸವಾಗಿದ್ದರು.

ಪರಪ್ಪು ಗಣಪತಿ ಪ್ರಭುಗಳ ಒಂಭತ್ತು ಜನ ಮಕ್ಕಳಲ್ಲಿ ಇವರು 4ನೆಯವರು. ಮತ್ತು ಮೃತರು ಹೆಂಡತಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.































































































































































error: Content is protected !!
Scroll to Top