ಕಾರ್ಕಳ : ಜನಪ್ರಿಯ ಸುದ್ದಿಜಾಲ newskarkala.com, ರೋಟರಾಕ್ಟ್ ಕ್ಲಬ್ ಮತ್ತು ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಸಿದ ಮುದ್ದು ಕೃಷ್ಣ ಸ್ಪರ್ಧೆ -2020ರ ವಿಜೇತರ ವಿವರ ಈ ರೀತಿಯಿದೆ.
ಪ್ರಥಮ ಬಹುಮಾನ (3000 ರೂ.) : ಸುಜ್ಞಾ (ಯಮುನಾ ಹಾಗೂ ಉಮೇಶ್ ರವರ ಪುತ್ರಿ) ಸ್ಪರ್ಧಾಳು ಸಂಖ್ಯೆ 51.
ದ್ವಿತೀಯ ಬಹುಮಾನ (2000 ರೂ.) : ಶಾರ್ವಿಕ ಪೂಜಾರಿ (ಮಹೇಶ್ ಹಾಗೂ ಶ್ವೇತಾರವರ ಪುತ್ರಿ) ಸ್ಪರ್ಧಾಳು ಸಂಖ್ಯೆ 48.
ತೃತೀಯಾ ಬಹುಮಾನ (1000 ರೂ.) ನವಿಷ್ ಶೆಟ್ಟಿ (ಜಯಕರ್ ಶೆಟ್ಟಿ ಹಾಗೂ ಜಯಶ್ರೀ ಯವರ ಪುತ್ರಿ) ಸ್ಪರ್ಧಾಳು ಸಂಖ್ಯೆ 30.
ತೀರ್ಪುಗಾರರ ಆಯ್ಕೆಯ ಐದು ಸಮಾಧಾನಕರ ಬಹುಮಾನ
ಮಾನ್ವಿ ಪಿ. ಶೆಟ್ಟಿ, ಹನಿ ವಿ. ಕುಲಾಲ್, ಆರ್ಷ್ ಮುನಿಯಾಲು, ಶಿಖಾ ಜೈನ್, ಪ್ರತೀತ್ ಎಂ. ಸೋಮಾಯಾಜಿ

ಸಮಾಧಾನಕರ ಬಹುಮಾನ ವಿಜೇತರಿಗೆ ವಿಶೇಷ ಆಕರ್ಷಕ ಬಹುಮಾನ ನೀಡಲಾಗುವುದು. ವಿಜೇತರಿಗೆ ಅಭಿನಂದನೆಗಳು. ಸದ್ಯದಲ್ಲಿಯೇ ನಡೆಯಲಿರುವ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ವಿಜೇತರನ್ನು ಆಮಂತ್ರಿಸಿ, ಬಹುಮಾನ ನೀಡಲಾಗುವುದು.
ಟೀಮ್ ನ್ಯೂಸ್ ಕಾರ್ಕಳ
ರೋಟರ್ಯಾಕ್ಟ್ ಕ್ಲಬ್ ಕಾರ್ಕಳ
ರೋಟರಿ ಆನ್ಸ್ ಕ್ಲಬ್ ಕಾರ್ಕಳ


































































