ಕಾರ್ಕಳ : ಮಾರುತಿ ಇಂಡಸ್ಟ್ರೀಸ್‌ ನಲ್ಲಿ ಬೆಂಕಿ ಅವಘಡ- 1.5 ಕೋಟಿ ರೂ. ನಷ್ಟ

ಕಾರ್ಕಳ : ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಎಂಬಲ್ಲಿರುವ ಮಾರುತಿ ಇಂಡಸ್ಟ್ರೀಸ್‌ ಗೆ ಆ. 24ರ ರಾತ್ರಿ 1 ಗಂಟೆ ವೇಳೆಗೆ ಬೆಂಕಿ ತಲುಲಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಪ್ರಕಾಶ್ ಪುತ್ರನ್ ಎಂಬವರಿಗೆ ಸೇರಿದ ಮಾರುತಿ ಇಂಡಸ್ಟ್ರೀಸ್ ( ಗೇರುಬೀಜದ ಎಣ್ಣೆ ತೆಗೆಯುವ ಕಂಪನಿ) ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಪರಿಣಾಮ ಫ್ಯಾಕ್ಟರಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. 2 ಲಾರಿ ಭಾಗಶಃ ಭಸ್ಮವಾಗಿದೆ. ಅಂದಾಜು 1.5 ಕೋಟಿ ರೂ. ನಷ್ಟ ಆಗಿರುವುದಾಗಿ ತಿಳಿದುಬಂದಿದೆ.







































































































































error: Content is protected !!
Scroll to Top